ಹಿರಿಯ ನಟಿ‌ Leelavati ಆರೋಗ್ಯ ವಿಚಾರಿಸಿದ ಕನ್ನಡದ ಹಿರಿಯ ಕಲಾವಿದರು | Filmibeat Kannada

2023-02-24 3

Srinath, Sundar Raj and his wife Pramila Joshai, Sasikala, and Padma Vasanthi visit Leelavathi to enquire about her health condition

ಹಿರಿಯ ನಟಿ ಲೀಲಾವತಿ ಅವರ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿತ್ರೋದ್ಯಮದ ಹಿರಿಯ ನಟ ಶ್ರೀನಾಥ್ ನಟಿ ಪದ್ಮಾ ವಾಸಂತಿ ನಟ ಸುಂದರಾಜ್, ಪ್ರಮೀಳಾ ಜೋಷಾಯಿ ಸೇರಿದಂತೆ ಹಲವರು ಲೀಲಾವತಿ ಅವರ ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ.

#Leelavati #Srinath #PadmaVasanthi #SundarRaj #VeteranactressLeelavathi #Leelavathihealthcondition #VinodRajkumar #sandalwoodsenioractress